ನಾಳೆ ವಿದ್ಯುತ್ ವ್ಯತ್ಯಯ
ಮೂಡಲಗಿ: ತಾಲೂಕಿನ ಹಳ್ಳೂರ ವಿದ್ಯುತ್ ವಿತರಣಾ ಉಪ ಕೇಂದ್ರದ ಕಮಲದಿನ್ನಿಗೆ ಪೂರೈಕೆ ಯಾಗುತ್ತಿರುವ ಹಳ್ಳೂರ ಗ್ರಾಮದ 250ಕೆವಿಎ ವಿದ್ಯುತ್ ಪರಿವರ್ತಕವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕೈಗೊಳ್ಳವರಿದ್ದು, ಅ.11 ಮತ್ತು 12 ರಂದು ಮುಂಜಾನೆ 10ಗಂಟೆಯಿಂದ ಸಂಜೆ ಗಂಟೆಯವರೆಗೆ ಹಳ್ಳೂರ, ಶಿವಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ, ರಂಗಾಪೂರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕು ಎಂದು ಮೂಡಲಗಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್ ಎಸ್ ನಾಗನ್ನವರ ಕೋರಿದ್ದಾರೆ.