Breaking News
Home / Recent Posts / ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ಹೊನಕುಪ್ಪಿ

ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ಹೊನಕುಪ್ಪಿ

Spread the love

 ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ಹೊನಕುಪ್ಪಿ

ಕುಲಗೋಡ: ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಶ್ರೀ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ರವಿವಾರ 19 ಸೋಮವಾರ 20 ರಂದು ಅದ್ಧೂರಿಯಾಗಿ ನಡೆಯುವದು.
ಕಾಯಧಕ್ರಮಗಳ ವಿವರ ರವಿವಾರ ಮುಂಜಾನೆ 6 ದೇವಿಯ ಅಭಿಷೇಕ ಮತ್ತು ಮಹಾಮಂಗಳಾರುತಿ. ರಾತ್ರಿ 9 ಕ್ಕೆ ಹೊನಕುಪ್ಪಿ. ಹಾಲ ಶಿರಗೂರ. ವಡೇರಹಟ್ಟಿ ಗ್ರಾಮಗಳ ಭಜನ ಕಲಾವಿದರಿಂದ ಭಜನ ಕಾರ್ಯಕ್ರಮ.
ಸೋಮವಾರ ಮುಂಜಾನೆ 6 ಕ್ಕೆ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ 7 ಕ್ಕೆ ದೇವಿಯ ಮಹಾಪೂಜೆ. 10 ಕ್ಕೆ ಸಕಲ ವಾಧ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಂದ್ರಮ್ಮದೇವಿ ಭವ್ಯ ಮೆರವಣಿಗೆ ನಂತರ ಸತ್ಕಾರ ಕಾರ್ಯಕ್ರಮ. ಮಹಾಪ್ರಸಾದ

 


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ