ಭೈರನಟ್ಟಿ: ಜೆ.ಜೆ.ಎಂ ಕಾಮಗಾರಿಗೆ ಚಾಲನೆ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮ ಪಂಚಾಯತ ವ್ಯಾಪ್ತಿಯ ಭ್ಯರನಟ್ಟಿ ಗ್ರಾಮದ ಬಲಭೀಮ ತೋಟ ವ್ಯಾಪ್ತಿಯಲ್ಲಿ ಕುಡಿಯ ನೀರಿನ ಯೋಜನೆಯಾದ ಜಲ ಜೀವನ ಮೀಷನ ಕಾಮಗಾರಿಗೆ ಭೂಮಿ ಪೂಜೆಯನ್ನು ಜನಪ್ರತಿನೀಧಿಗಳು ಮತ್ತು ಮುಖಂಡರು ನೆರವೇರಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭೈರನಟ್ಟಿ ಗ್ರಾಮದ ಬಲಭೀಮ ತೋಟದ ಜನತೆಗೆ ಪ್ರತಿ ಮನೆ ಮನೆ ನೀರಿನ ಸೌಲಭ್ಯ ಒದಗಿಸಲ್ಲಿಕ್ಕೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜೆ.ಜೆ.ಎಂ ಯೋಜನೆಯಡಿ ಸುಮಾರು 36 ಲಕ್ಷ ಅನುದಾನ ನೀಡಿರುವದನ್ನು ಗ್ರಾಮಸ್ಥರ ಸದ್ಭಳಿಕೆ ಮಾಡಿಕೊಳ್ಳ ಬೇಕೆಂದರು.
ಈ ಸಮಯದಲ್ಲಿ ಭೈರನಟ್ಟಿ ಗ್ರಾಮದ ಹಿರಿಯರಾದ ಗಿರಪ್ಪ ಈರಡ್ಡಿ, ಗ್ರಾಮ ಪಂಚಾಯತ ಸದಸ್ಯರಾದ ಮಾರುತಿ ನಡಬಟ್ಟಿ, ಹನಮಂತ ಜೋಗನ್ನವರ, ವಾಸುದೇವ ಬಿ.ಪಾಟೀಲ ಮತ್ತು ಲಕ್ಷ್ಮಣ ಖಿಲಾರಿ, ಬಸಪ್ಪ ಖಿಲಾರಿ, ಪಾರಿಸ ಉಂದ್ರಿ, ಉದಪ್ಪ ಖಿಲಾರಿ, ಪಾಂಡು ಜೋಗನ್ನವರ, ಅರ್ಜುನ ಹಲಗತ್ತಿ, ರವಿ ಡೊಳ್ಳಿ, ಬಾಲಚಂದ್ರ ಪಾಟೀಲ, ಕೆಂಚಪ್ಪ ಡೊಳ್ಳಿ, ವಿಠ್ಠಲ ಪಾಟೀಲ, ವೆಂಕಪ್ಪ ಗಿರಡ್ಡಿ, ಬೀರಪ್ಪ ಕಾರದಗಿ, ರಾಯಪ್ಪ ಬಾನಸಿ, ಪ್ರಕಾಶ ಸನದಿ, ಪಾಂಡು ಜಾಡರ, ಜಗದೀಶ ಖಿಲಾರಿ, ಲಕ್ಷ್ಮಣ ಕಾರದಗಿ, ಶೃವಣ ಜೋಗನ್ನವರ, ಅಮರ ಚಂದರಗಿ, ಶ್ರೀಶೈಲ್ ಖಿಲಾರಿ, ವಿಠ್ಠಲ ಹುಣಶಿಕಟ್ಟಿ, ಪಾಂಡು ದೊಡ್ಡಮನಿ, ಮಾರುತಿ ಚಪರಿ, ಮಾಳೇಪ್ಪ ಪೂಜೇರಿ ಮತ್ತು ಗ್ರಾ.ಪಂ ಪಿಡಿಒ ಉದಯ ಬೆಳುಡುಗಿ ಮತ್ತಿತರರು ಉಪಸ್ಥಿತರಿದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …