Breaking News
Home / Recent Posts / ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ

ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ

Spread the love

ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ

ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಸರಸ್ವತಿ ಶಾಲೆಯ ವಿದ್ಯಾರ್ಥಿ ಹಾಗೂ ಮಡಿವಾಳ ಸಮಾಜ ಕೀರ್ತಿ ಹನಮಂತ ಮಡಿವಾಳ ವಿದ್ಯಾರ್ಥಿಯು ವಿಜಯಪುರ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರಯುಕ್ತ ಮುನ್ಯಾಳ ಗ್ರಾಮದ ಮಡಿವಾಳ ಸಮಾಜದ ಮುಖಂಡ ಶಿವಾನಂದ ಮಡಿವಾಳ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಶಿವಾನಂದ ಮಡಿವಾಳರ ಮಾತನಾಡಿ, ಪ್ರತಿಯೋಬ್ಬರು ಪಾಲಕರ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ನೀಡಿ ಮಕ್ಕಳನ್ನು ಆಸ್ತಿಯನ್ನಾಗಿಸಬೇಕೆಂದರು. ಬಡತ ಮತ್ತು ಹಿಂದುಳಿದ ಸಮಾಜವಾದ ಮಡಿವಾಳ ಸಮಾಜದ ಬಾಂಧವರು ಮಕ್ಕಳಿಗೆ ವಿದ್ಯೆಯ ಜೋತೆಗೆ ಸಂಸ್ಕಾರ ನೀಡಬೇಕೆಂದರು.
ಈ ಸಮಯದಲ್ಲಿ ಉಮೇಶ ಮಡಿವಾಳರ, ಹನಮಂತ ಮಡಿವಾಳ, ಭೀಮಶಿ ಮಡಿವಾಳ, ಶ್ರೀಕಾಂತ ಮಡಿವಾಳ, ವಿದ್ಯಾರ್ಥಿ ತಾಯಿ ಲತಾ ಹ.ಮಡಿವಾಳ, ಸಾವೀತ್ರಿ ಮಡಿವಾಳ, ಉಮಾ ಮಡಿವಾಳ ಮತ್ತಿತರರು ಉಪಸ್ಥಿತರಿದರು.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ