ರಾಜ್ಯದಲ್ಲಿ ಇಂದು 317 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 7530ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ 79, ಕಲಬುರಗಿ 63, ಬಳ್ಳಾರಿ 53, ಬೆಂಗಳೂರು ನಗರ 45, ಶಿವಮೊಗ್ಗ 7, ಯಾದಗಿರಿ 6, ಧಾರವಾಡ 8, ಉಡುಪಿ 7, ಉತ್ತರ ಕನ್ನಡ 6, ಹಾಸನ 4, ಚಿಕ್ಕಮಗಳೂರು 4, ಕೊಪ್ಪಳ 4, ಬೆಳಗಾವಿ 3, ಬೀದರ್ 2, ತುಮಕೂರು 2 ಕೇಸ್ ಪತ್ತೆಯಾಗಿದೆ.
IN MUDALGI Latest Kannada News