Breaking News
Home / Recent Posts / ಹಳ್ಳಿಯ ಪ್ರತಿಭೆಯು ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸೃಷ್ಟಿ ಫಾಲಭಾವಿ ವಿಜ್ಞಾನದಲ್ಲಿ ಶೇ. 98.16

ಹಳ್ಳಿಯ ಪ್ರತಿಭೆಯು ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸೃಷ್ಟಿ ಫಾಲಭಾವಿ ವಿಜ್ಞಾನದಲ್ಲಿ ಶೇ. 98.16

Spread the love

ಹಳ್ಳಿಯ ಪ್ರತಿಭೆಯು ಬಾಗಲಕೋಟೆ ಜಿಲ್ಲೆಗೆ ಪ್ರಥಮ
ಸೃಷ್ಟಿ ಫಾಲಭಾವಿ ವಿಜ್ಞಾನದಲ್ಲಿ ಶೇ. 98.16

ಮೂಡಲಗಿ: ತಾಲ್ಲೂಕಿನ ಹಳ್ಳೂರ ಗ್ರಾಮದ ಸೃಷ್ಟಿ ಎಸ್. ಫಾಲಭಾವಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನದಲ್ಲಿ ಶೇ. 98.16 (589) ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಬಾಗಲಕೋಟ ಜಿಲ್ಲೆಗೆ ಮೊದಲ ಸ್ಥಾನ ರಾಜ್ಯಕ್ಕೆ ಏಳನೆ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ, ಪಿಜಿಕ್ಸ್ ವಿಷಯದಲ್ಲಿ ನೂರಕ್ಕೆ ನೂರು ಅಂಕ, ಕೆಮಿಸ್ಟ್ರಿಯಲ್ಲಿ 95, ಗಣಿತ 98, ಬಯೋಲಾಜಿ 98, ಇಂಗ್ಲಿಷ್‍ದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ. ಬನಹಟ್ಟಿಯ ಎಸ್‍ಆರ್‍ಎ ಪದವಿ ಪೂರ್ವ ಕಾಲೇಜದಲ್ಲಿ ಸಾಧನೆ ಮಾಡಿದ್ದಾಳೆ. ಗ್ರಾಮದ ವಿದ್ಯಾರ್ಥಿನಿ ಸಾಧನೆ ಮಾಡಿರುವುದಕ್ಕೆ ಹಳ್ಳೂರ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ