Breaking News
Home / Recent Posts / ವೀರಣ್ಣ ಈಶ್ವರಪ್ಪ ಹೊಸೂರ ನಿಧನ

ವೀರಣ್ಣ ಈಶ್ವರಪ್ಪ ಹೊಸೂರ ನಿಧನ

Spread the love

*ವೀರಣ್ಣ ಈಶ್ವರಪ್ಪ ಹೊಸೂರ ನಿಧನ *

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಮತ್ತು ವ್ಹಿ. ಬಿ. ಸೋನವಾಲಕರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಹಾಗೂ ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀ *ವೀರಣ್ಣ ಈಶ್ವರಪ್ಪ ಹೊಸೂರ* ಅವರು ತಮ್ಮ 56ನೇ ವಯಸ್ಸಿನಲ್ಲಿ ಇಂದು ರವಿವಾರ ದಿ.14-5-2023 ರಂದು ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
*ಮೃತರ ಅಂತ್ಯಕ್ರಿಯೇಯು ಇಂದು ರಾತ್ರಿ 9ಗಂಟೆಗೆ ಮೂಡಲಗಿ ರುದ್ರಭೂಮಿಯಲ್ಲಿ ಜರುಗಲಿದೆ* .


Spread the love

About inmudalgi

Check Also

ಬೆಟಗೇರಿ: ಡಿ.27ರಂದು 28ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 28ನೇ ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ