ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಾಳೆ ಜು. 24ರಂದು ಮಧ್ಯಾಹ್ನ 3.30ಕ್ಕೆ ‘ಕೃಷಿ ಹೊಂಡದಲ್ಲಿ ಮೀನುಗಾರಿಕೆ’ ವಿಷಯ ಕುರಿತು ಆನ್‍ಲೈನ್‍ದಲ್ಲಿ ತರಬೇತಿ ಕಾರ್ಯಕ್ರಮ ಇರುವುದು.
ತುಕ್ಕಾನಟ್ಟಿಯ ಬಡ್ರ್ಸ್ ಸಂಸ್ಥೆಯ ಐಸಿಎಆರ್‍ನ ಅದರ್ಶಗೌಡ ಅವರು ವಿಷಯ ಕುರಿತು ಮಾತನಾಡುವರು. ಆಸಕ್ತರು ಜೂಮ್ ಲಿಂಕ್‍ದ ಮೂಲಕ ಲಾಗಿನ್ ಆಗಲು ತಿಳಿಸಿರುವರು. ಅಧಿಕ ಮಹಿತಿಗಾಗಿ ನಿತಿನ ಮೊ. 8147276159 ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕಿ ಜರೀನಾ ಪಿರಜಾದೆ ಮತ್ತು ಕೃಷಿ ಅಧಿಕಾರಿ ರುಬೀನಾ ಅವರು ತಿಳಿಸಿದ್ದಾರೆ.
