ಮೂಡಲಗಿ ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖುರ್ಷಾದಾ ನದಾಫ ಅವರು ಮೂಡಲಗಿ ಪುರಸಭೆಯಲ್ಲಿ ನಡೆಯುತ್ತಿರುವ ಪ್ರಥಮ ಸಭೆಗೆ ಹಾಜರಾಗುತ್ತಿದ್ದು ಅವರನ್ನು ಮತ್ತು ಅನ್ವರ ನದಾಫ, ಅವರನ್ನು ಲಕ್ಷ್ಮೀನಗರ ನಾಗರಿಕರ ವತಿಯಿಂದ ಸನ್ಮಾನಿಸಿದರು.ಈ ಸಮಯದಲ್ಲಿ ರುಕ್ಮವ್ವ ಭೀಮಪ್ಪ ಶೆಕ್ಕಿ, ವೈಶಾಲಿ ಅಶೋಕ ಗುರ್ಲಾಪುರ, ಕೆಂಪಣ್ಣ ಮಾವನೊರಿ, ಸುಧೀರ್ ಗೂಡಿಗೌಡರ, ಆನಂದ ಹಿರೇಮಠ ವಿನೋದ್ ಪಾಟೀಲ, ಶಿವಬಸು ಶೆಟ್ಟರ, ಮಲ್ಲಪ್ಪ ಮಾಲಗಾರ, ಉಪಸ್ಥಿತರಿದ್ದರು.
IN MUDALGI Latest Kannada News