ಮೂಡಲಗಿ: ಕರ್ನಾಟಕ ಸರಕಾರ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದಿ.1-7-2022 ರಿಂದ 31-7-2024 ರವರಿಗೆ ಸೇವಾ ನಿವೃತ್ತರಾದ ನೌಕರಿಗೆ 7ನೇ ಪರಿಷ್ಕøತ ವೇತನ ಶ್ರೇಣಿಯಲ್ಲಿ ಪಿಂಚಣಿ ಸೌಲಭ್ಯ ಡಿ.ಸಿ.ಆರ್.ಜಿ ಹಾಗೂ ಕಮ್ಯೂಟೇಶನದಲ್ಲಿ, ಗಳಿಕೆ ರಜೆಯಲ್ಲಿ 6ನೇ ವೇತನ ಹಳೆಯ ಶ್ರೇಣಿ ಅಳವಡಿಸಿದರಿಂದ ಆರ್ಥಿಕ ಸೌಲಭ್ಯದಿಂದ ತುಂಬಾ ವಂಚಿತರಾತ್ತಿದ್ದು. ಈ ಕುರಿತು ಹಕ್ಕೋತ್ತಾಯಕ್ಕಾಗಿ ಇದೇ ಸೆ.18 ರಂದು ಬೆಂಗಳೂರ ಪ್ರಿಡಂ ಪಾರ್ಕನಲ್ಲಿ ನಡೆಯು ಸಭೆಯಲ್ಲಿ ಮೂಡಲಗಿ ತಾಲೂಕಿನ ಮತ್ತು ಬೆಳಗಾವಿ ಜಿಲ್ಲೆಯ ಜುಲೈ 2022 ರಿಂದ ಜುಲೈ 2024 ರವರಿಗೆ ಸೇವಾ ನಿವೃತ್ತಿ ಹೊಂದಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಿವೃತ್ತ ನೌಕರರ ತಾಲೂಕಾ ಸಂಚಾಲಕ ಗಜಾನನ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News