Breaking News
Home / ರಾಜ್ಯ / ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ

ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ

Spread the love

ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ.

ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಯುವ ಜನರಿಗೆ ಉದ್ಯೋಗಾಧಾರಿತ ತರಬೇತಿ ಶಿಬಿರದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಚಾಟ್ಸ್ ತರಬೇತಿ ನೀಡಲಾಯಿತು. ಇದರಲ್ಲಿ ಉತ್ತರ ಕರ್ನಾಟಕ ಚಾಟ್ಸ್ ತರಬೇತುದಾರರಾಗಿ ಮೂಡಲಗಿಯ ಮಂಜುನಾಥ ರೇಳೆಕರ ಮತ್ತು ಕುಮಾರ್ ಮೋಮಿನ ಅವರು ಭಾಗವಹಿಸಿದ್ದರು. ಇಲಾಖೆಯ ಮುಖ್ಯಸ್ಥರು ಮತ್ತು ಆಯೋಜಕರು ಇಲ್ಲಿನ ಭಾಗದ ತಿಂಡಿ ತಿನಿಸುಗಳನ್ನು ಸವಿದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ