Breaking News
Home / ಬೆಳಗಾವಿ / ಪಾಂಡಪ್ಪ  ರಂಗಪ್ಪ ಚನ್ನಾಳ ನಿಧನ

ಪಾಂಡಪ್ಪ  ರಂಗಪ್ಪ ಚನ್ನಾಳ ನಿಧನ

Spread the love

ನಿಧನ ವಾರ್ತೆ   

 ಮೂಡಲಗಿ: ತಾಲ್ಲೂಕಿನ ಢವಳೇಶ್ವರ ಗ್ರಾಮದ ಹಿರಿಯರ ಹಾಗೂ ಪ್ರಗತಿ ಪರ ರೈತರಾದ ಪಾಂಡಪ್ಪ ರಂಗಪ್ಪ ಚನ್ನಾಳ(95) ಮಂಗಳವಾರ ನಿಧನರಾದರು                ಪಾಂಡಪ್ಪ ರಂಗಪ್ಪ ಚನ್ನಾಳ ಅವರು  ತಮ್ಮ ಜೀವಿತ ಅವಧಿಯಲ್ಲಿ ಅರಭಾವಿ ಕಾಂಗ್ರೆಸ್ ಬ್ಲಾಕ್  ಅಧ್ಯಕ್ಷರಾಗಿ, ಗೋಕಾಕ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.               

ಮೃತರು ಪತ್ನಿ ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ  ಅಪಾರ ಬಂದುಗಳವನ್ನು ಅಗಲಿದ್ದಾರೆ


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ