
ವೆಂಕಣ್ಣ ಲಕ್ಕಾರ ನಿಧನ
ಮೂಡಲಗಿ ತಾಲೂಕಿನ ಹೊಸಯರಗುದ್ರಿ ಗ್ರಾಮದ ನಿವಾಸಿ ಹಾಗೂ ಮಾಜಿ ಸೈನಿಕ ವೆಂಕಣ್ಣ ಹಣಮಂತ ಲಕ್ಕಾರ (41) ರವಿವಾರ ನಿಧನರಾದರು.
ಮೃತರು ತಂದೆ -ತಾಯಿ, ಪತ್ನಿ, ಓರ್ವ ಪುತ್ರಿ , ಸಹೋದರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
Spread the loveನಿಧನ ವಾರ್ತೆ ಮೂಡಲಗಿ : ವಿದ್ಯಾನಗರದ ನಿವಾಸಿ, ಖಾನಟ್ಟಿ ಸರಕಾರಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ ಶೀಲವ್ವ ಕೆಂಪಣ್ಣ …