ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಗೋಕಾಕ ನಗರದಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 468 ಕ್ಕೇರಿದ್ದು ಇದರಲ್ಲಿ 346 ಜನ ಸೊಂಕಿತರು ಗುಣಮುಖರಾಗಿ ಒಟ್ಟು 9 ಜನ ಬಲಿಯಾಗಿದ್ದಾರೆ.ಜಿಲ್ಲೆಯ 115 ಜನರಲ್ಲಿ ಮಾತ್ರ ಸೊಂಕು ಸಕ್ರಿಯವಾಗಿದೆ
ಇಂದು ಪತ್ತೆಯಾದ 3 ಜನ ಸೊಂಕಿತರ ಪೈಕಿ ಇಬ್ಬರು ಗೋಕಾಕ್ ಒಬ್ಬರು ಅಥಣಿ ತಾಲ್ಲೂಕಿನ ವರಾಗಿದ್ದಾರೆ.
IN MUDALGI Latest Kannada News