Breaking News
Home / ಬೆಳಗಾವಿ / ಫೆ. 10 ರಂದು ಶಂಕರ ಶಿವಾಚಾರ್ಯ ಶ್ರೀಗಳ ಜಾತ್ರೆ

ಫೆ. 10 ರಂದು ಶಂಕರ ಶಿವಾಚಾರ್ಯ ಶ್ರೀಗಳ ಜಾತ್ರೆ

Spread the love

ಫೆ. 10 ರಂದು ಶಂಕರ ಶಿವಾಚಾರ್ಯ ಶ್ರೀಗಳ ಜಾತ್ರೆ

ತೊಂಡಿಕಟ್ಟಿ: ಸಮೀಪದ ಹೊಸಕೋಟಿ ಗ್ರಾಮದಲ್ಲಿ
1008 ಶ್ರೀ ಸೂರ್ಯ ಸಿ೦ಹಾಸನಾಧೀಶ ಶ್ರೀಮದ್ ಜಗದ್ಗುರು ಅಂಗೈಕ್ಯ ಶ್ರೀ ಶ್ರೀ ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ದ್ವಿತೀಯ ವರ್ಷದ
ಜಾತ್ರಾ ಮಹೋತ್ಸವ ಫೆ. 10 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಮಂಗಳವಾರ ಮುಂಜಾನೆ 06-00 ಘಂಟೆಗೆ
ಶ್ರೀಮದ್ ಜಗದ್ಗುರು ಅಂಗೈಕ್ಯ ಶ್ರೀ ಶ್ರೀ ಶ್ರೀ ಶಂಕರ ಶಿವಾಚಾರ್ಯ
ದೇವರ ಮೂರ್ತಿಗೆ ರುದ್ರಾಭಿಷೇಕ 8-00 ಘಂಟೆಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲ ಪಲ್ಲಕ್ಕಿ ಮೆರವಣಿಗೆ, 10-00 ಘಂಟೆಗೆ ಜರುಗುವ ಪಾರಮಾರ್ಥಿಕ ಚಿಂತನಗೋಷ್ಠಿಯ ದಿವ್ಯ ಸಾನಿಧ್ಯವನ್ನು ಹಳೇ ಹುಬ್ಬಳ್ಳಿಯ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಹರಳಕಟ್ಟಿಯ ಸದ್ಗುರು ನಿಜಗುಣ ಮಹಾಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು. ಲಕ್ಷಾನಟ್ಟಿಯ ಶ್ರೀ ಗುರು ಶಿವಾನಂದ ಮಹಾಸ್ವಾಮಿಗಳು, ಗು-ಹೊಸಕೋಟಿ ಶ್ರೀ ಅಭಿನವ ರೇವಯ್ಯ ಮಹಾಸ್ವಾಮಿಗಳು, ಕುಳ್ಳೂರುದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು, ತೊಂಡಿಕ ಟ್ಟಿಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು, ದಾದಾನಟ್ಟಿಯ ಶ್ರೀ ಗುರು ನಿಜಾನಂದ ಮಹಾಸ್ವಾಮಿಗಳು ಬುದ್ನಿಖುರ್ದದ ಶ್ರೀ ಗುರು ರವೀಂದ್ರ ಮಹಾಸ್ವಾಮಿಗಳು, ಗು-ಹೊಸಕೋಟಿಯ ಶ್ರೀ ಗುರು ಇಂದುಧರ ಮಹಾಸ್ವಾಮಿಗಳು, ಕಾಮಕೇರಿಯ ಮಾತೋಶ್ರೀ ಮಹಾದೇವಿ ತಾಯಿಯವರು ವಹಿಸುವರು, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ


Spread the love

About inmudalgi

Check Also

ಕಲ್ಲೋಳಿಯಲ್ಲಿ ಮಾ.15ರಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ

Spread the love  ಕಲ್ಲೋಳಿಯಲ್ಲಿ ಮಾ.15ರಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಮೂಡಲಗಿ: ‘ತಾಲ್ಲೂಕಿನ ಕಲ್ಲೋಳಿ ಸಿದ್ಧಾರೂಢ ಮಠದಲ್ಲಿ ಇಂಚಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ