ಬೆಳಗಾವಿ ಜಿಲ್ಲೆ ಯ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 85,870.
ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.ನ್ಯಾಯಾಲಯದ ಕಟ್ಟಡವನ್ನು ಸ್ಯಾನಿಟೈಜ್ ಮಾಡಲಾಗಿದೆ,
ಇಂದು 110 ಜನರು ಸಾವಿಗೀಡಾಗಿದ್ದು, ಒಟ್ಟೂ 1724 ಜನರು ಸಾವಿಗೀಡಾಗಿದ್ದಾರೆ.
ಇಂದು ರಾಜ್ಯದಲ್ಲಿ 5007, ಬೆಂಗಳೂರು 2267,
ಬಳ್ಳಾರಿ 136,
ಬೆಳಗಾವಿ 116,
ಗದಗ 108,
ಕೊಪ್ಪಳ 39, ಜನರಿಗೆ ಸೊಂಕು ತಗುಲಿದೆ.
ಮೈಸೂರು 281,
ಉಡುಪಿ 190,
ಬಾಗಲಕೋಟ 184,
ದಕ್ಷಿಣ ಕನ್ನಡ 180,
ಧಾರವಾಡ 174, ,
ಕಲಬುರಗಿ 159,
ವಿಜಯಪುರ 158,
ಹಾಸನ 118,
ಬೆಳಗಾವಿ 116,
ಗದಗ 108,
ರಾಯಚೂರು 107, ,
ಚಿಕ್ಕಬಳ್ಳಾಪುರ 92,
,ಉತ್ತರ ಕನ್ನಡ 88,
ಬೀದರ 87,
ದಾವಣಗೆರೆ 77,
ಶಿವಮೊಗ್ಗ 67,
ತುಮಕೂರು 59,
ಹಾವೇರಿ 59,
ಮಂಡ್ಯ 57,
ಯಾದಗಿರಿ 53,
ಕೋಲಾರ 36, ಚಾಮರಾಜನಗರ 33,
ಚಿಕ್ಕಮಗಳೂರು 28, ಬೆಂಗಳೂರು ಗ್ರಾಮಾಂತರ 26, ಚಿತ್ರದುರ್ಗ 13,
ರಾಮನಗರ 12, ಹಾಗೂ ಕೊಡಗು ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೊಂಕು ತಗುಲಿದೆ. ಇಂದು ರಾಜ್ಯದಲ್ಲಿ 110 ಜನರು ಮೃತಪಟ್ಟಿದ್ದಾರೆ.