ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರದಂದು 57 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಗೋಕಾಕ ನಗರದಲ್ಲಿ 24 ಜನರಿಗೆ ಮತ್ತು
ಮೂಡಲಗಿ -02,
ರಾಜಾಪೂರ- 02,
ಬಳೋಬಾಳ, 01
ಬೆಟಗೇರಿ, 01
ಮಾಲದಿನ್ನಿ, 01
ದುರದುಂಡಿ, 09
ಶಿಂದಿಕುರಬೇಟ, 01
ಘಟಪ್ರಭಾ, 01
ಕೌಜಲಗಿ, 08
ಅಂಕ್ಕತಂಗಿರಹಳ್ಳ, 01
ಸಾವಳಗಿ, 01
ಕೋಣ್ಣೂರ, 02
ಅಂಕಲಗಿ 03
ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ.