*ಮೂಡಲಗಿ ಲಾಕ್ ಡೌನ್ ಇಲ್ಲ ಯಥಾಸ್ಥಿತಿ ಮುಂದುವರಿಕೆ*
ಮೂಡಲಗಿ ಅಗಷ್ಠ 11 : ಇಂದು ಮಂಗಳವಾರ ರಂದು
ಮುಂಜಾನೆ ಗಾಂಧಿ ಚೌಕ ಹನುಮಂತ ದೇವರ
ಗುಡಿಯಲ್ಲಿ ಲಾಕಡೌನ ಸಭೆಯಲಿ ವ್ಯಾಪಾರಸ್ಥರು
ಮತ್ತು ಜನತೆಯ ಅಭಿಪ್ರಾಯ ದಂತೆ ಲಾಕಡೌನ್
ಇರುವುದಿಲ್ಲ ಯತಾಸ್ಥಿತಿ ಮುಂದುವರಿಯುವದಾಗಿ
ಸಭೆಯಲ್ಲಿ ತಿಮಾ೯ನಿಸಲಾಗಿದೆ. ಎಂದು ಸಂಘಟಕರು
ತಿಳಿಸಿದ್ದಾರೆ.