ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ ದೃಢಪಟ್ಟಿರುವದಾಗಿ ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿ 34,
ಅರಳಿಮಟ್ಟಿ 02,
ಘಟಪ್ರಭಾ, 01
ನಲ್ಲಾನಟ್ಟಿ, 01
ಬೆಣಚಿನಮರಡಿ, 01
ಹೂಲಿಕಟ್ಟಿ, 01
ತುಕ್ಕಾನಟ್ಟಿ, 01
ಫಾಲ್ಸ್, 01
ತವಗ, 01
ಶಿಂಧಿಕುರಬೇಟ ಗ್ರಾಮಗಳಲ್ಲಿ ಒಂದು ಕೋವಿಡ್ ಪಾಸಿಟೀವ್ ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.
IN MUDALGI Latest Kannada News