Breaking News
Home / ತಾಲ್ಲೂಕು / *ವೆಂಕಣ್ಣಗೌಡ ಪಾಟೀಲ ನಿಧನ*

*ವೆಂಕಣ್ಣಗೌಡ ಪಾಟೀಲ ನಿಧನ*

Spread the love

*ವೆಂಕಣ್ಣಗೌಡ ಪಾಟೀಲ ನಿಧನ*

ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದ ಹಿರಿಯರಾದ ವೆಂಕಣ್ಣಗೌಡ ಪಾಂಡಪ್ಪಗೌಡ ಪಾಟೀಲ (87) ಗುರುವಾರ ದಿ.03.09.2020 ಬೆಳಗಿನಜಾವ ನಿಧನರಾದರು. ಮೃತರ ಅಂತ್ಯಕ್ರಿಯೆಯು 03.09.2020.ರಂದು 2-00.ಗಂಟೆಗೆ ತೊಂಡಿಕಟ್ಟಿ ಗ್ರಾಮದಲ್ಲಿ ಜರಗುವದು.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು
ಬಳಗವನ್ನು ಅಗಲಿದ್ದಾರೆ


Spread the love

About inmudalgi

Check Also

*ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರಿಗೆ ಯುವರತ್ನ ಪ್ರಶಸ್ತಿ ಪ್ರಧಾನ*

Spread the love ಮೂಡಲಗಿ : ಹಳ್ಳೂರ ಗ್ರಾಮದ ಯುವ ಮುಖಂಡರು, ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ