
ಮೂಡಲಗಿ :
_ಸತ್ಸಂಗ ಸಮ್ಮೇಳನ ರದ್ದು_
ಮೂಡಲಗಿ ಪಟ್ಟಣದಲ್ಲಿ ಇಂದಿನಿಂದ ಮಾಚ೯ 31 ರವರೆಗೆ ಐದು ದಿನಗಳಕಾಲ ಸಂಪ್ರದಾಯದಂತೆ ಜರುಗ ಬೇಕಿದ್ದ ಸತ್ಸಂಗ ಸಮ್ಮೇಳನವು ಆದರೆ ಜಗತ್ತಿನಲ್ಲಿ ಹರಡಿರುವ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಲುವಾಗಿ ಹಾಗೂ ಕೇಂದ್ರ ಸರ್ಕಾರದ ಆದೇಶ ಪಾಲನೆಗಾಗಿ ಜನರ ಹಿತರಕ್ಷಣೆಗಾಗಿ ಇಂದು ನಡೆಯಬೇಕಿದ್ದ ಕಂಬಿ ಐದೇಶಿ ನಿಮಿತ್ಯವಾಗಿ ಸತ್ಸಂಗ ಸಮ್ಮೇಳನವನ್ನು ರದ್ದು ಮಾಡಲಾಗಿದೆ ಎಂದು ಶಿವಪುತ್ರಯ್ಯಾ ಮಠಪತಿ (ಸ್ವಾಮೀಜಿಗಳು) ತಿಳಿಸಿದ್ದಾರೆ.
IN MUDALGI Latest Kannada News