ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ
ಮುಂದುವರೆದಿದ್ದು ಸೋಂಕಿತರ ಹತ್ತರಿಂದ 17 ಕ್ಕೇರಿದೆ. ರವಿವಾರವರೆಗೆ 14 ಸೋಮವಾರ 17 ರ ಗಡಿದಾಟಿಗೆ ಎಂದು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಒಟ್ಟು ಮೂವರಿಗೆ ಜನರಿಗೆ ಪತ್ತೆಯಾಗಿದೆ. ಒಟ್ಟು ಹದಿನಾಲ್ಕರಿಂದ ಹದಿನೇಳು ಜನರಿಗೆ ಪತ್ತೆಯಾದಂತಾಗಿದೆ ಎಂದರು.
ರಾಯಭಾಗದಲ್ಲಿ ಮೂರು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ ದೃಢ ಪಟ್ಟಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯ ಇಬ್ಬರು ಮಹಿಳೆ ಹಾಗೂ ಎಂಟು ಪುರುಷರಿಗೆ ಸೋಂಕು ತಗುಲಿದೆ. ಬೆಳಗಾವಿ ನಗರದ ಕಸಾಯಿಗಲ್ಲಿ-೧, ಹಿರೇಬಾಗೇವಾಡಿ-4, ಬೆಳಗುಂದಿ-೧, ರಾಯಬಾಗದ ಕುಡಚಿ- 8 ಹೀಗೆ ಒಟ್ಟು ೧೦ ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಮವಾರ ವರೆಗೆ 17ರ ಗಡಿದಾಟಿದೆ.