41,01ಮಿ.ಮಿ.ಧಾಖಲೆ ಮಳೆ ಮಲೆನಾಡಿನಂತಾದ ಮೂಡಲಗಿ ಭಾಗ
ಮೂಡಲಗಿ:-ಮೂಡಲಗಿ ಭಾಗದಲ್ಲಿ ಒಂದು ವಾರದಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು ಮೂಡಲಗಿ ಭಾಗವು ಮಲೆನಾಡಿನಂತಾಗಿದೆ
ಈ ನಡುವೆ ಶುಕ್ರವಾರ ಮಾತ್ರ ಜೋರಾಗಿ ಮಳೆ ಸುರಿದು ಪಟ್ಟಣದಲ್ಲಿ 41.01 ಮತ್ತು ಹಳ್ಳೂರ ಗ್ರಾಮದಲ್ಲಿ 22.01 ಮಳೆಯಾಗಿದ್ದು ಗುರ್ಲಾಪೂರ ರಸ್ತೆ ತುಂಬ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.ಶನಿವಾರವೂ ವರುಣನ ಆರ್ಭಟ ಜೋರಾಗಿತ್ತು.
