ಗುರುರಾಜ ಹಿರೇಮಠ ರಾಮದುರ್ಗ ತಾಲೂಕ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಚಿಕ್ಕೋಪ್ಪ ಕೆ.ಎಸ್: ಇಲ್ಲಿಯ ಗುರುರಾಜ್ ಬ.ಹಿರೆಮಠ ಅವರನ್ನು ರಾಮದುರ್ಗ ತಾಲೂಕಾ ಭಾರತಿಯ ಜನತಾ ಪಕ್ಷದ ಪ್ರಧಾನ ಕಾರ್ಯಾದರ್ಶಿಯಾಗಿ ರಾಮದುರ್ಗ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಶ ಬೀಳಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಮ್ಮಗೆ ನೀಡಿರುವ ಜವಾಬ್ದಾರಿಯುತವಾಗಿ ನಿರ್ವಹಿಸುತ್ತ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೋಳಿಸುತ್ತಾ ಮುಂಬರುವ ಎಲ್ಲ ರೀತಿ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತವಾಗಿ ಶ್ರಮೀಸಬೇಕೆಂದು ಬೀಳಗಿ ಅವರು ಆದೇಶಿಸಿದ್ದಾರೆ.
ಗ್ರಾಮೀಣ ಪ್ರದೇಶದ ಸಾಮಾನ್ಯ ಕಾರ್ಯರ್ತನಾದ ನನ್ನು ಬಿಜೆಪಿ ಪಕ್ಷದ ಮುಖಂಡರು ಮತ್ತು ಶಾಸಕ ಮಹಾದೇವಪ್ಪ ಯಾದವಾಡ ಅವರು ನನ್ನನ್ನು ಗುರುತಿಸಿ ರಾಮದುರ್ಗ ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಭೂತ ಮಟ್ಟದ ಕಾರ್ಯಕರ್ತಗೂ ಪಕ್ಷವು ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದಕ್ಕೆ ನಾನೆ ಸಾಕ್ಷಿಯಾಗಿದೆ ಹಾಗೂ ಪಕ್ಷದ ಎಲ್ಲ ಸಿದ್ದಾಂಥಗಳoತೆ ನಡೆದುಕೊಂಡು ಪಕ್ಷದ ಕಾರ್ಯಕರ್ತರ ಜೊತೆ ಓಳ್ಳೆಯ ಕಾರ್ಯವನ್ನು ಮಾಡುತ್ತೆನೆ ಎಂದು ಹೇಳಿ ಪಕ್ಷದ ಸರ್ವ ಮುಖಂಡರಿಗೂ ಹಾಗೂ ಶಾಕರಿಗೂ ಮತ್ತು ಕಾರ್ಯಕರ್ತರಿಗೂ ಚಿರಋಣಿಯಾಗಿದೆ ಎಂದು ಗುರುರಾಜ್ ಬ.ಹಿರೇಮಠ ಹೇಳಿದರು.
IN MUDALGI Latest Kannada News