ನಿಧನ ವಾರ್ತೆ
ಉದ್ದಪ್ಪ ಮನ್ನಾಪೂರ (85)
ಮೂಡಲಗಿ: ಸಮೀಪದ ಮನ್ನಾಪೂರ ಗ್ರಾಮದ ಉದ್ದಪ್ಪ ದೇವಪ್ಪ ಮನ್ನಾಪೂರ (85) ಹೃಧಯಾಘತದಿಂದ ರವಿವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರೂ ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.