ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಪ್ರಥಮ
ಮೂಡಲಗಿ : ನವೆಂಬರ್ 1 ರಾಜ್ಯೋತ್ಸವ ದಿನದ ನಿಮಿತ್ತವಾಗಿ ಖಾಸಗಿ ಸುದ್ದಿ ವಾಹಿನಿಯಾದ ವಿಜಯ ಟೈಮ್ಸ್ ಆಯೋಜಿಸಿದ್ದ ಪೋಟೋ ಸ್ಪರ್ಧೆಯಲ್ಲಿ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಅವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ವಿಜಯ ಟೈಮ್ಸ್ ಮುಖ್ಯಸ್ಥರಾದ ವಿಜಯಲಕ್ಷ್ಮೀ ಶಿಬರೂರ ಮಂಜುನಾಥ ಅವರಿಗೆ ಬಹುಮಾನ ವಿತರಿಸಿ ಶುಭ ಕೋರಿದ್ದಾರೆ.
IN MUDALGI Latest Kannada News