Breaking News
Home / Recent Posts / ಯಾದವಾಡದಲ್ಲಿ ಐಟಿಐ ವಿದ್ಯಾರ್ಥಿಗಳ ಕ್ಯಾಂಪಸ ಸಂದರ್ಶನ

ಯಾದವಾಡದಲ್ಲಿ ಐಟಿಐ ವಿದ್ಯಾರ್ಥಿಗಳ ಕ್ಯಾಂಪಸ ಸಂದರ್ಶನ

Spread the love

ಯಾದವಾಡದಲ್ಲಿ ಐಟಿಐ ವಿದ್ಯಾರ್ಥಿಗಳ ಕ್ಯಾಂಪಸ ಸಂದರ್ಶನ

ಮೂಡಲಗಿ: ಯಾದವಾಡದಲ್ಲಿ ದಾಲ್ಮಿಯಾ ಭಾರತಫೌಂಢೇಶನ ಮತ್ತು ಸಾಮ್ರಾಟ್ ಐಟಿಐ ಕಾಲೇಜು ಆಶ್ರಯದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಜರುಗಿತು.
ಕ್ಯಾಂಪಸದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಗಿರೀಶ ಮತ್ತಿಕೋಪ್ಪ ಅವರು ಮಾತನಾಡಿ, ವೇಗಾ ಸಂಸ್ಥೆಯ ಕೆಲಸದ ಮಾಹಿತಿ ವಿವರಿಸಿದರು.
ದಾಲ್ಮಿಯಾ ಆರತಫೌಂಢೇಶನ ಹಿರಿಯ ಕಾರ್ಯಕ್ರಮಾಧಿಕಾರಿ ಚೇತನ ವಾಘಮೋರೆ ಮಾತನಾಡಿ, ಕೆಲಸದಲಿನ ಶಿಸ್ತು ಹಾಗೂ ಕೆಲಸ ಪಡೆಯುವಲ್ಲಿ ವೈಯಕ್ತಿಕ ಸಾಮಥ್ರ್ಯದ ಕುರಿತು ವಿವರಸಿದರು.
ಕಾರ್ಯಕ್ರಮದಲ್ಲಿ ಡಿಒಐ ಫೌಂಢೇಶನ ಉದ್ಯೋಗ(ಪ್ಲೇಸಮೆಂಟ್)ಅಧಿಕಾರಿ ವಿನಯ ಹಾಗೂ ಸಮ್ರಾಟ ಐಟಿಐ ಕಾಲೇಜು ಪ್ರಾಂಶುಪಾಲ ಜಾಧವ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಕ್ಯಾಂಪಸ ಸಂದರ್ಶನದಲ್ಲಿ ಸೂಮಾರು 48 ವಿದ್ಯಾರ್ಥಿಗಳು ವೇಗಾ ಸಂಸ್ಥೆಗೆ ಆಯ್ಕೆಗೊಂಡರು.


Spread the love

About inmudalgi

Check Also

ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Spread the love ಮೂಡಲಗಿ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಕ್ರೀಡಾಪಟುಗಳ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ