ಮೂಡಲಗಿ ತಾಲೂಕಾ ಪ್ರೆಸ್ ಅಸೋಸಿಯೋಷನಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ
ಮೂಡಲಗಿ: ಇಲ್ಲಿಯ ಮೂಡಲಗಿ ತಾಲೂಕಾ ಪ್ರೆಸ್ ಅಸೋಸಿಯೋಷನ್ (ಪ್ರೆಸ್‍ಕ್ಲಬ್)ನ ಕಾರ್ಯಾಲಯದಲ್ಲಿ ಭಾನುವಾರದಂದು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.

ಅಧ್ಯಕ್ಷರಾಗಿ ಲಕ್ಷ್ಮಣ ಅಡಿಹುಡಿ,

ಉಪಾಧ್ಯಕ್ಷರಾಗಿ ಅಲ್ತಾಫ್ ಹವಾಲ್ದಾರ,

ಪ್ರಧಾನ ಕಾರ್ಯದರ್ಶಿಯಾಗಿ ಸುಭಾಸ ಗೊಡ್ಯಾಗೋಳ,
ಖಜಾಂಚಿಯಾಗಿ ಮಹಾದೇವ ನಡುವಿನಕೇರಿ, ಸಹ ಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ ಅವಿರೋಧ ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ, ಮಾಜಿ ಅಧ್ಯಕ್ಷ ಸುಧಾಕರ ಉಂದ್ರಿ,ಎಸ್ ಎಮ್ ಚಂದ್ರಶೇಖರ, ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಬಾಲರಡ್ಡಿ, ಶಿವಾನಂದ ಮರಾಠೆ, ಅಕ್ಬರ ಪೀರಜಾದೆ ಇನ್ನಿತರರು ಇದ್ದರು.
IN MUDALGI Latest Kannada News