ದಿ.ಮೂಡಲಗಿ ಸಹಕಾರಿ ಬ್ಯಾಂಕಿಗೆ 1.18ಕೋಟಿ ರೂ ಲಾಭ
ಮೂಡಲಗಿ: ಪಟ್ಟಣದ ಪ್ರತಿಷ್ಟಿತ ದಿ.ಮೂಡಲಗಿ ಸಹಕಾರಿ ಬ್ಯಾಂಕು ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 1.18 ಕೋಟಿ ರೂ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುಭಾಸ ಢವಳೇಶ್ವರ ತಿಳಿಸಿದ್ದಾರೆ.
ಮಾರ್ಚ2021 ಅಂತ್ಯಕ್ಕೆ 89.90 ಕೋಟಿ ರೂ ಠೇವು ಸಂಗ್ರಹಿಸಿ, ಬ್ಯಾಮಕಿನ ಗ್ರಾಹಕರಿಗೆ ವಿವಿಧ ತೇರನಾದ ಸುಮಾರು 61.90ಕೋಟಿ ಸಾಲ ವಿತರಿಸಲ್ಲಾಗಿದು, 99.84 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ ಪ್ರಧಾನ ಕೇಚೇರಿ ಮತ್ತು ಹಳ್ಳೂರ, ರಾಮದುರ್ಗ ಮತ್ತು ಮುಗಳಖೋಡ ಶಾಖೆಗಳು ಪ್ರಗತಿಪಥದತ್ತ ನಡೆದಿವೆ ಎಂದು ಬ್ಯಾಂಕಿನ ಪ್ರಧಾನ ಕಾರ್ಯದರ್ಶಿ ಜಿ.ವ್ಹಿ.ಬುದ್ನಿ ತಿಳಿಸಿದ್ದಾರೆ.
IN MUDALGI Latest Kannada News