ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ರಣಕೇಕೆ ಹಾಕಿದ್ದು. ಹೊಸದಾಗಿ ಬುಧವಾರ ಒಂದೇ ದಿನ 301 ಜನರಿಗೆ ಸೋಂಕು ಪತ್ತೆಯಾಗಿದೆ.
ಇಂದು ಖಾನಾಪುರದಲ್ಲಿ 144, ಬೆಳಗಾವಿಯಲ್ಲಿ 104. ಅಥಣಿ 2, ಬೈಲಹೊಂಗಲ 5, ಚಿಕ್ಕೋಡಿ 6, ಗೋಕಾಕ 21, ಹುಕ್ಕೇರಿ 3, ರಾಮದುರ್ಗ 2, ಸವದತ್ತಿ 7 ಹಾಗೂ ಇತರೆ 7 ಜನರಿಗೆ ಸೋಂಕು ದೃಢಪಟ್ಟಿದೆ.
IN MUDALGI Latest Kannada News