ಬೆಳಗಾವಿಯಲ್ಲಿ ಹುಕ್ಕೇರಿಯಲ್ಲಿ ಒಂದು ಕರೊನಾ ಪ್ರಕರಣ ಕಂಡುಬಂದಿದೆ. ಕಲಬುರಗಿಯಲ್ಲಿ ಎಂಟು ಪ್ರಕರಣ ಕಂಡು ಬಂದಿವೆ ಈ ಮೂಲಕ ಒಂಬತ್ತು ಪ್ರಕರಣ ಇಂದು ದಾಖಲಾಗಿವೆ.
ಬೆಳಗಾವಿಯ ಹನ್ನೆರಡು ವರ್ಷದ ಬಾಲಕನಿಗೆ ಕೋರೋನಾ ತಗುಲಿದೆ.
ಇಂದಿನ ಹೊಸ ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 532ಕ್ಕೆ ಏರಿದೆ.
Spread the loveಸರಕಾರಿ ಶಾಲೆಗೆ 51ಸಾವಿರ ಸೌಂಡ ಸಿಸ್ಟಮ್ ಕಾಣಿಕೆ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ …