ನಿಧನ ವಾರ್ತೆ
ಮೂಡಲಗಿ: ಸಮೀಪದ ಕಪ್ಪಲಗುದ್ದಿ ಗ್ರಾಮದ ಜೆ ಬಿ ದೋಡಮಣಿ ಫರ್ಟಿಲೈಜರ್ಸ್ ಹಾಗೂ ದೋಡಮಣಿ ಗ್ರೂಪ್ ಆಫ್ ಪ್ರೈವೇಟ್ ಲಿಮಿಟೆಡ್ ಇದರ ಎಮ್.ಡಿ ಜಕ್ಕಪ್ಪ ಭೀಮಪ್ಪ ದೋಡಮನಿ. (31) ಗುರುವಾರ ಅನಾರೋಗ್ಯದಿಂದ ನಿಧನರಾದರು.
ಅವರು ತಂದೆ, ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದು, ಬಳಗವನ್ನು ಅಗಲಿದ್ದಾರೆ.