ಮೂಡಲಗಿ: ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಅರವಿಂದ ಎಂ ದಳವಾಯಿ ಅವರು ಮೂಡಲಗಿ ತಾಲೂಕದಲ್ಲಿ ಕೊರೋನಾ ಎಂಬ ರೋಗ ಅತಿ ಹೆಚ್ಚಾಗಿದ್ದ ಕಾರಣ ಅವರ ಹುಟ್ಟು ಹಬ್ಬವನ್ನು ತಮ್ಮ ತೋಟದಲ್ಲಿ ನೈಸರ್ಗಿಕವಗಿ ಮತ್ತು ಮರ ಗಿಡಗಳ ಮತ್ತು ಸುಂದರವಾದ ಪರಿಸರ ಮಧ್ಯದಲ್ಲಿ ಸರಳವಾಗಿ ಆಚರಣೆ ಮಾಡುಕೊಂಡರು.
ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ : ಇನ್ ಮುಡಲಗಿ ನ್ಯೂಸ್ ಕಳಕಳಿ.
ಇದೆ ಸಂದರ್ಭದಲ್ಲಿ ಸುರೇಶ ಕ ನಾಯ್ಕ ಕನಾ೯ಟಕ ರೈತರ ಹಿತರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಅಧ್ಯಕ್ಷರು. ಅಶೋಕ ಬಾಬಣ್ಣವರ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು. ಭರತೆಶ ಪಾಟೀಲ ಸಮಾಜ ಸೇವಕ .ವಿಠ್ಠಲ ಸಿದ್ದಪ್ಪ ಕಲ್ಪವೃಕ್ಷ ಅಬ೯ನ್ ಬ್ಯಾಂಕ್ ಕಾಯ೯ದಶಿ೯. ಗಿರೀಶ್ ಹಾದಿಮಣಿ.