ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ
ಮೂಡಲಗಿ-ಗೋಕಾಕ ತಾಲೂಕಗಳ ವ್ಯಾಪ್ತಿಯ ಎಲ್ಲ ದಸ್ತಾವೇಜು ಬರಹಗಾರರು (ಬಾಂಡ್‍ರೈಟರ್ಸ್), ವಕೀಲರು, ಗ್ರಾಮ ಒನ್‍ಸೆಂಟರ್ ಸಿಬ್ಬಂದಿ, ಕರ್ನಾಟಕ ಒನ್ ಸೆಂಟರ್ ಸಿಬ್ಬಂದಿ, ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ಮತ್ತು ಸ್ಕಿಲ್ ಮೂಲಕ ವಿತರಿಸುತ್ತಿರುವ ಇ-ಸ್ಟ್ಯಾಂಪ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹಾರ್ದಗಳ ಸಿಬ್ಬಂದಿ ವರ್ಗದವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಡಿಜಿಟಲ್ ಇ-ಸ್ಟ್ಯಾಂಪ್ ಕುರಿತು ತರಬೇತಿ ಕಾರ್ಯಕ್ರಮವು ಜ.09 ರಂದು ಮುಂಜಾನೆ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯ ವರೆಗೆ ಗೋಕಾಕ ನಗರದ ತಾಲೂಕಾ ಪಂಚಾಯಿತಿಯ ಸಭಾ ಭವನದಲ್ಲಿ ನಡೆಯಲಿದೆ ಸಂಬಂಧಿಸಿದರವರು ಇದರ ಸದುಪಯೋಗ ಪಡೆಯಲು ಮೂಡಲಗಿ ಉಪನೋಂದಣಾಧಿಕಾರಿ ಓ.ಹರಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News