Breaking News
Home / ತಾಲ್ಲೂಕು / ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು.

ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು.

Spread the love

ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು.

ಮೂಡಲಗಿ 150 ವಷ೯ದ ಇತಿಹಾಸದಲ್ಲೆ ಇದೆ ಎರಡನೆಯ ಬಾರಿ ಸಂತೆ ಬಂದ

ಕೋರೊನಾ ಭೀತಿ – ನಾಳೆ ಮೂಡಲಗಿ ಸಂತೆ ರದ್ದು.

ನಾಳೆ ರವಿವಾರ ರಂದು ಮೂಡಲಗಿಯ ಜನ , ದನಗಳ ಸಂತೆಯನ್ನು ಕೋರೊನಾ ರೋಗದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಡಿ ಜೆ ಮಹಾತ್ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹದಿ೯ ತಿಳಿಸಿದ್ದಾರೆ.

ವರದಿ : ಈಶ್ವರ ಢವಳೇಶ್ವರ ಮೂಡಲಗಿ

ವರದಿ : ಈಶ್ವರ ಢವಳೇಶ್ವರ ಮೂಡಲಗಿ


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ