:: ಆರ್.ಡಿ.ಎಸ್. ಪಿ.ಯು ಕಾಲೇಜು ಶೇ 74 ರಷ್ಟು ಫಲಿತಾಂಶ ::
ಮೂಡಲಗಿ : ಇಲ್ಲಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯವು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ74ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿರುತ್ತಾರೆ.
ಕಲಾ-ಬಿ ವಿಭಾಗದಲ್ಲಿ

ರೇವತಿ ಮಾದರ 583 ( ಶೇ 97.50) ಅಂಕ ಪಡೆದು ಕಾಲೇಜಿಗೆ ಪ್ರಥಮ.

ಅನುರಾಧ ಬಡಿಗೇರ 578 (ಶೇ 96.50) ಅಂಕ ಪಡೆದು ದ್ವೀತಿಯ.

ಸುನೀತಾ ಮಾದರ 546(ಶೇ 91.) ಅಂಕ ಪಡೆದು ತೃತೀಯ.
ಕಲಾ-ಎ ವಿಭಾಗದಲ್ಲಿ

ಸೌಜನ್ಯಾ ರಡ್ಡೇರಟ್ಟಿ 571 (ಶೇ 95.16.) ಅಂಕ ಪಡೆದು ಪ್ರಥಮ

ಅಮೃತಾ ಚಿಕ್ಕೋಡಿ 568 (ಶೇ 95) ಅಂಕ ಪಡೆದು ದ್ವೀತಿಯ

ದ್ರಾಕ್ಷಾಯಣಿ ಸುಣದೋಳಿ 556 (ಶೇ 92.66) ಅಂಕ ಪಡೆದು ತೃತೀಯ.
ವಿಜ್ಞಾನ ವಿಭಾಗದಲ್ಲಿ

ಮಲ್ಲಿಕಾರ್ಜುನ ಸತ್ತಿಗೇರಿ 559 ( ಶೇ 93.16%) ಅಂಕ ಪಡೆದು ಪ್ರಥಮ

ವರುಣ ಇಂಡಿ 560 ಅಂಕ ಪಡೆದು ದ್ವೀತಿಯ

ಪವಿತ್ರಾ ಗುಂಡಗಾಂವಿ 554 ಅಂಕ ಪಡೆದು ತೃತೀಯ
ವಾಣಿಜ್ಯ ವಿಭಾಗದಲ್ಲಿ

ಉಮೇರಜಿಯಾ ಝಾರೆ 522 (ಶೇ 87) ಅಂಕ ಪಡೆದು ಕಾಲೇಜಿಗೆ ಪ್ರಥಮ.

ಆಶಾ ದುಂಡಗಿ 518 ಶೇ(87) ಅಂಕ ಪಡೆದು ದ್ವೀತಿಯ.

ಶ್ರೀಧರ ಬ್ಯಾಕೂಡ 513 (ಶೇ 86)ಅಂಕ ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.
31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣ ಪಾರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರಾಚಾರ್ಯರು ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
IN MUDALGI Latest Kannada News