Breaking News
Home / ಬೆಳಗಾವಿ / ಸಾಯಿ ವಸಂತ ಶಿಬಿರ ಉದ್ಘಾಟನೆ

ಸಾಯಿ ವಸಂತ ಶಿಬಿರ ಉದ್ಘಾಟನೆ

Spread the love

ಸಾಯಿ ವಸಂತ ಶಿಬಿರ ಉದ್ಘಾಟನೆ

ಮೂಡಲಗಿ: ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸಮಿತಿಯಿಂದ ಏ.11ರಿಂದ ಏ.30ರ ವರೆಗೆ ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಹಮ್ಮಿಕೊಂಡಿದ್ದಾರೆ.
ಶಿಬಿರದಲ್ಲಿ ಮಕ್ಕಳಿಗೆ ಪ್ರತಿ ದಿನ ಹಾಡು, ಭಜನೆ, ಸ್ತ್ರೋತ್ರ ಪಠಣೆ, ಕಥೆ, ಮಾನವೀಯ ಗುಣಗಳನ್ನು ಉಚಿತವಾಗಿ ಹೇಳಿಕೊಡಲಾಗುವದು ಶಿಕ್ಷಕ ಬಸವರಾಜ ನಂದಿ ಹೇಳಿದರು.
ಸಾಯಿ ಭಕ್ತರಾದ ರಂಗಮ್ಮ ಬೂದಿಹಾಳ ನೋಟಬುಕ್ಕ,ಪೆನ್ನುಗಳನ್ನು ಮತ್ತು ಕೃಷ್ಣಾ ನಾವಳ್ಳಿ ಭಜನೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಶಿಬಿರವನ್ನು ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಭಾರತಿ ಮಿಲಾನಟ್ಟಿ, ರೇಣುಕಾ ದೊಡಮನಿ, ರವಿ ಕಾಂಬಳೆ, ಗೋಪಾಲ ಕಂಕಣವಾಡಿ, ಭೀಮಶಿ ನಾಯ್ಕ ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ