:: ಆರ್.ಡಿ.ಎಸ್. ಪಿ.ಯು ಕಾಲೇಜು ಶೇ 76 ರಷ್ಟು ಫಲಿತಾಂಶ ::
ಮೂಡಲಗಿ : ಇಲ್ಲಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯವು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ76ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿರುತ್ತಾರೆ.
ಕಲಾ ವಿಭಾಗದಲ್ಲಿ

ಸಾನಿಯಾ ಅಮೀನಸಾಬ ನದಾಫ 573 ( ಶೇ 96) ಅಂಕ ಪಡೆದು ಕಾಲೇಜಿಗೆ ಪ್ರಥಮ.

ರೇಷ್ಮಾ ವಿಜಯ ಮಾದರ 572 (ಶೇ 95.50) ಅಂಕ ಪಡೆದು ದ್ವೀತಿಯ.

ಲಕ್ಷ್ಮೀ ಕುರಬೇಟ 570 (ಶೇ 95.) ಅಂಕ ಪಡೆದು ತೃತೀಯ.
ವಾಣಿಜ್ಯ ವಿಭಾಗದಲ್ಲಿ

ಬಸಮ್ಮಾ ಸೋಮನಟ್ಟಿ 539 (ಶೇ 90) ಅಂಕ ಪಡೆದು ಕಾಲೇಜಿಗೆ ಪ್ರಥಮ.

ಸಂಕೇತ ಸುಭಾಸ ಕಡಾಡಿ 517 ಶೇ(87) ಅಂಕ ಪಡೆದು ದ್ವೀತಿಯ.
ವಿಜ್ಞಾನ ವಿಭಾಗದಲ್ಲಿ

ಭಾರತಿ ಈರಪ್ಪಾ ಖಾನಟ್ಟಿ 528 (ಶೇ 88) ಅಂಕ ಪಡೆದು ಕಾಲೇಜಿಗೆ ಪ್ರಥಮ.

ಸಾವಿತ್ರಿ ಸತ್ಯೇಪ್ಪಾ ಖಾನಟ್ಟಿ 524 (ಶೇ 87.50) ಅಂಕ ಪಡೆದು ದ್ವೀತಿಯ.

ಸಿದ್ದಾರೂಡ ಲಕ್ಷ್ಮಪ್ಪಾ ಬೆಳಗಲಿ 521 (ಶೇ 87) ಅಂಕ ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.
38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣ ಪಾರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರಾಚಾರ್ಯರು ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
IN MUDALGI Latest Kannada News