Breaking News
Home / Recent Posts / ಸಾವಳಗಿಯಲ್ಲಿ ಕೊಂಡ ಹಾಯ್ದು ಪುನೀತರಾದ ಭಕ್ತರು

ಸಾವಳಗಿಯಲ್ಲಿ ಕೊಂಡ ಹಾಯ್ದು ಪುನೀತರಾದ ಭಕ್ತರು

Spread the love

 ಸಾವಳಗಿಯಲ್ಲಿ ಕೊಂಡ ಹಾಯ್ದು ಪುನೀತರಾದ ಭಕ್ತರು

ಗೋಕಾಕ: ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯಲ್ಲಿ
ಸೋಮವಾರ ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ವೀರಭದ್ರೇಶ್ವರ ದೇವರ ಕೊಂಡ ದಾಟಿ ಪುನೀತರಾದರು.
ಹಸಿರು ರಾಜಪೋಷಾಕದಲ್ಲಿ ಶೋಭಿತರಾಗಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು.
ಭಾನುವಾರ ರಾತ್ರಿ ರಾeಮರ್ಯಾದೆಯೊಂದಿಗೆ ಸನ್ನಿಧಿಯವರು ಪುಷ್ಪಾಲೋಂದನದೊಂದಿಗೆ ಪಲ್ಲಕ್ಕಿ ಕಟ್ಟೆಗೆ ಮುಹುರ್ತ ಜರುಗಿತು. ಇಡೀ ರಾತ್ರಿ ಗೀಗೀ ಹಾಡು, ಭಕ್ತಿ ಹಾಡು, ಭಜನೆ ಸೇರಿದಂತೆ ಸಂಪ್ರದಾಯ ಹಾಡುಗಳು ಜರುಗಿದವು.
ಜಾತ್ರೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಅನ್ನಪ್ರಸಾದದಲ್ಲಿ ಭಾಗವಹಿಸಿದ್ದರು.


Spread the love

About inmudalgi

Check Also

ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಜ್ಞಾನ ಸ್ಪೂರ್ತಿ ತುಂಬುತ್ತದೆ. ಡಾ. ಸುಬ್ರಾವ ಎಂಟೆತ್ತಿನವರ.

Spread the love ಮೂಡಲಗಿ : ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಸ್ಪೂರ್ತಿ ಆಶ್ರಯ ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆ ಶಿಕ್ಷಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ