Breaking News
Home / ಬೆಳಗಾವಿ / ದಿ.18ರಂದು ವೇಮನ್ ಕೋ-ಆಪ್.ಸೊಸಾಯಿಟಿಯ 24ನೇ ಸರ್ವಸಾಧಾರಣ ಸಭೆ

ದಿ.18ರಂದು ವೇಮನ್ ಕೋ-ಆಪ್.ಸೊಸಾಯಿಟಿಯ 24ನೇ ಸರ್ವಸಾಧಾರಣ ಸಭೆ

Spread the love

ಮೂಡಲಗಿ: ಪಟ್ಟಣದ ಪತಿಷ್ಠಿತ ಶ್ರೀ ವೇಮನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿಯ ಸನ್ 2024-2025ನೇ ಸಾಲಿನ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು  ಗುರುವಾರ ದಿ.18ರಂದು ಮುಂಜಾನೆ 10-00 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದು   ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಸಂತೋಷ ಕೃ. ಸೋನವಾಲಕರ ರವರ  ವಹಿಸಲಿದ್ದು  ಸಂಘದ ಸರ್ವ ಸದಸ್ಯರು ಸರಿಯಾದ ವೇಳೆಗೆ ಆಗಮಿಸಬೇಕೆಂದು ಸಂಘದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.


Spread the love

About inmudalgi

Check Also

*ನಿಡಸೋಸಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಪ್ರಚಾರಾರ್ಥ ಸಭೆ*

Spread the love ಸಂಕೇಶ್ವರ: ದಿ. ಅಪ್ಪಣ್ಣಗೌಡ ಪಾಟೀಲರ ಪೆನೆಲ್ ಬೆಂಬಲಿಸಿ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಹಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ