Breaking News
Home / Recent Posts / ಜನ ಮನ ಸೇಳೆದ ಒಂದು ಎತ್ತಿನ ಕಲ್ಲು ಜಗುವ ಸ್ಪರ್ಧೆ

ಜನ ಮನ ಸೇಳೆದ ಒಂದು ಎತ್ತಿನ ಕಲ್ಲು ಜಗುವ ಸ್ಪರ್ಧೆ

Spread the love

ಜನ ಮನ ಸೇಳೆದ ಒಂದು ಎತ್ತಿನ ಕಲ್ಲು ಜಗುವ ಸ್ಪರ್ಧೆ

ಮೂಡಲಗಿ: ತಾಲೂಕಿನ ಯಾದವಾಡ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಮಂಗಳವಾರ ಏರ್ಪಡಿಸಿದ ಒಂದು ಎತ್ತಿನ ಕಲ್ಲು ಜಗುವು ಸ್ಪರ್ಧೆ ಜನ ಮನ ಸೇಳೆಯಿತು.


ಸ್ಪರ್ಧೆಯಲ್ಲಿ ಕೆ.ಡಿ ಬುದ್ನಿಯ ಮಾರುತೇಶ್ವರ ಪ್ರಸನ್ನ ಎತ್ತು ಪ್ರಥಮ, ದಾಸನಾಳದ ವಿರಭದ್ರೇಶ್ವರ ಪ್ರಶನ್ನ ಎತ್ತು ದ್ವೀತಿಯ, ಬಸವೇಶ್ವರ ಪ್ರಸನ್ ಎತ್ತು ತೃತೀಯ, ಹಾಗೂ ಮಲ್ಲಾಪೂರದ ಗೌಡಪ್ಪ ಪರಸಪ್ಪನವರ ಎತ್ತು ಚತುರ್ಥ ಬಹುಮಾನ ಪಡೆದುಕೊಂಡವು.
ಈ ಸಂದರ್ಭದಲ್ಲಿ ರಮೇಶ ಸಾವಳಗಿ, ಹಣಮಂತ ಹ್ಯಾಗಾಡಿ, ಹಣಮಂತ ಚೆಕ್ಕೇಗೌಡ, ಗೋಪಾಲ ಕಾಗವಾಡ, ಗುರುನಾಥ ರಾಮರ್ದುಗ, ಗುರು ಕೇರಿ, ಮಲ್ಲಪ್ಪ ರಾಮದುರ್ಗ ಮತ್ತಿತರು ಇದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ