*ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ನೂತನ ಪದಾಧಿಕಾರಿಗಳಿಗೆ ನೇಮಕ*
ಮೂಡಲಗಿ – ಮಾ 06 :
ಮೂವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ 1 ಮಹೇಶ್ ಮೋಹಿತೆ ,2 ರಾಜು ಚಿಕ್ಕನಗೌಡರ,3 ಸುಭಾಷ ಪಾಟೀಲ್ ನೇಮಕರಾಗಿದ್ದು ಹಾಗೂ ಜಿಲ್ಲಾ ಖಜಾಂಚಿಯಾಗಿ ಮಲ್ಲಿಕಾರ್ಜುನ ಮಾದಮ್ಮನವರ,ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಯಾಗಿ ವೀರಭದ್ರಯ್ಯ ಪೂಜಾರ ನೇಮಕಗೊಂಡಿದ್ದಾರೆ ಪಕ್ಷದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವುದಕ್ಕಾಗಿ ಪಕ್ಷದ ಸೂಚನೆ ಮೇರೆಗೆ ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾದ್ಯಕ್ಷರಾದ ಸಂಜಯ.ಬಿ.ಪಾಟೀಲ್ ನೇಮಕ ಮಾಡಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ
