Breaking News
Home / ತಾಲ್ಲೂಕು / ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವಿಶ್ವ ಮಹಿಳಾ ದಿನಾಚರಣೆ ಆಚರಣೆ

ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವಿಶ್ವ ಮಹಿಳಾ ದಿನಾಚರಣೆ ಆಚರಣೆ

Spread the love

_ಮೂಡಲಗಿ_ ಮಾಚ೯ 07 : ಸ್ಥಳೀಯ ಶಿವಭೋದರಂಗ ಬ್ಯಾಂಕಿನ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವತಿಯಿಂದ ರವಿವಾರರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾಯ೯ಕ್ರಮದಲ್ಲಿ ಭ್ರಮ ಕುಮಾರಿ ಈಶ್ವರಿ ವಿದ್ಯಾಲಯದ ರೇಖಾ ಅಕ್ಕನವರು ಹೇಮರಡ್ಡಿ ಮಲ್ಲಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಯಿ ಭಜನೆಗೆ ಚಾಲನೆ ನೀಡಿ
ಮಾತನಾಡಿ ಮಹಿಳೆಯರು ಇಂತಹ ಕಾಯ೯ದಿಂದ ತಮ್ಮ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು.

ಮಹಿಳೆಯರು ಸೀರೆ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು.

ಈ ಸಂದರ್ಭದಲ್ಲಿ ಸುಮತಿ ಸೋನವಾಲ್ಕರ, ಮಂಜುಳಾ ಸೋನವಾಲ್ಕರ, ಭಾರತಿ ಸೋನವಾಲ್ಕರ,ಸುಮಿತ್ರಾ ಸೋನವಾಲ್ಕರ, ಅನೀತಾ ಸತರಡ್ಡಿ, ವಿದ್ಯಾ ಗಿರಡ್ಡಿ, ಶ್ರೀದೇವಿ ಸತರಡ್ಡಿ, ಸವಿತಾ ಮಳಲಿ, ಶ್ರೇಯಾ ಸೋನವಾಲ್ಕರ , ಹಾಗೂ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

ವರದಿ : ಈಶ್ವರ ಢವಳೇಶ್ವರ


Spread the love

About inmudalgi

Check Also

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

Spread the love ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ