Breaking News

Daily Archives: ಮಾರ್ಚ್ 21, 2020

ಮೂಡಲಗಿಯಲ್ಲಿ ಕೊರೊನಾ ವೈರಸ್ ಕುರಿತು ಅಧಿಕಾರಿಗಳ ಬೇಜವಾಬ್ದಾರಿ: ರಾಜಾರೋಷವಾಗಿ ನಡೆಯುತ್ತಿರುವ ಸಂತೆ

ಮೂಡಲಗಿಯಲ್ಲಿ ಕೊರೊನಾ ವೈರಸ್ ಕುರಿತು ಅಧಿಕಾರಿಗಳ ಬೇಜವಾಬ್ದಾರಿ: ರಾಜಾರೋಷವಾಗಿ ನಡೆಯುತ್ತಿರುವ ಸಂತೆ ಜಗತ್ತಿನಾದ್ಯಂತ ಕೊರೊನಾ ವೈರಸ್ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಲ್ಲದೇ ಇಡೀ ದೇಶದ ಬಹುತೇಕ ಕಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ರೆ ಮೂಡಲಗಿ ತಾಲೂಕಾ ದಂಡಾಧಿಕಾರಿ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಘಟನೆ ಬೆಳಕಿಗೆ ಬಂದಿದೆ. ಮೂಡಲಗಿ ನಗರದಲ್ಲಿ ಈ ಘಟನೆ ನಡೆದಿದೆ.ರಾಜ್ಯಾದ್ಯಂತ 144 ಕಲಂ ಜಾರಿ ಇದ್ದರೂ. ಕೊರೊನಾ …

Read More »

ಇಟಲಿ – ಕರೋನಗೆ ಶರಣು !!!

ಇಟಲಿ ತನ್ನ ಶರಣಾಗತಿ ಘೋಷಿಸಿತು!!!! ಅಲ್ಲಿನ ಪ್ರದಾನ ಮಂತ್ರಿ ಹೇಳುತ್ತಾರೆ; ನಮ್ಮ ನಿಯಂತ್ರಣ ಕೈ ತಪ್ಪಿ ಹೋಗಿದೆ.ಸಾಂಕ್ರಮಿಕ ರೋಗ ನಮ್ಮನ್ನು ಕೊಲ್ಲುತ್ತಿದೆ.ಭೂಮಿಯ ಮೇಲೆ ಮಾಡಲು ಸಾದ್ಯವಾವಿರುವ ಎಲ್ಲಾ ಪರಿಹಾರ ಮಾರ್ಗ ಕೊನೆ ಗೊಂಡಿದೆ.ಇನ್ನು ಆಕಾಶದತ್ತ ನಮ್ಮ ನೋಟ.. ಇಟಲಿ ಮೊನ್ನೆ 475 ನಿನ್ನೆ 427 ಇವತ್ತು 627  ಮೂರು ದಿನಗಳಲ್ಲಿ 1529 ಸಾವುಗಳು ? ಇವತ್ತೇ ಒಂದು ದಿನ 5,986 ಹೊಸ ಪ್ರಕರಣಗಳು ! ಇಟಲಿ ಸಂಪೂರ್ಣ ವಿಫಲವಾಗಿದೆ. ಭಾರತದಲ್ಲಿ …

Read More »

ಮೂಡಲಗಿಯಲ್ಲಿ ಜನತಾ ಕಫ್ರ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಮೂಡಲಗಿಯಲ್ಲಿ ಜನತಾ ಕಫ್ರ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ ಮೂಡಲಗಿ: ಪ್ರಪಂಚಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಹರಡುವದನ್ನು ತಡೆಯಲು, ನಾಗರಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ನಾಳಿನ ರವಿವಾರದ “ಜನತಾ ಕಫ್ರ್ಯೂ” ಜಾಗೃತಿ ಆಂದೋಲನಕ್ಕೆ ಶಾಸಕ ಹಾಗೂ ಕ.ಹಾ.ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿಯಲ್ಲಿಂದು ಚಾಲನೆ ನೀಡಲಾಯಿತು. …

Read More »