Breaking News

Daily Archives: ಜುಲೈ 23, 2020

ಬೆಳಗಾವಿ ಜಿಲ್ಲೆ ಇಂದು ಕೂಡ ಡಬಲ್ ಸೆಂಚುರಿ ದಾಖಲೆ ಬರೆದಿದೆ.

ಬೆಳಗಾವಿ ಜಿಲ್ಲೆ ಇಂದು ಕೂಡ ಡಬಲ್ ಸೆಂಚುರಿ ದಾಖಲೆ ಬರೆದಿದೆ. ಇಂದು ಸೋಂಕಿತರ ಸಂಖ್ಯೆ 214 ಕಂಡು ಬಂದಿದ್ದು ಇದು ಜಿಲ್ಲೆಯಲ್ಲಿಯೇ ಇಂದು  ಸತತ ಡಬ್ಬಲ್ ಸೆಂಚುರಿ ದಾಖಲಿಸಿದ  ಎರಡನೆಯ ದಿನವಾಗಿದೆ .  ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1532 ಕ್ಕೆ ಏರಿದೆ.   ಬೆಳಗಾವಿ ಜಿಲ್ಲೆಯಲ್ಲಿ ಇಂದು 4 ಜನರು ಮೃತಪಟ್ಟರು ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚುಜನರಿಗೆ ಕೊರೊನಾ …

Read More »

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ*

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ* ಮೂಡಲಗಿ : ಸ್ಥಳೀಯ ಪಶು ಆಸ್ಪತ್ರೆ ಸಿಬ್ಬಂದಿ ಶಂಕರ ಶ್ಯಾಬನ್ನವರ ರವರ ಜನ್ಮದಿನಾಚರಣೆಯನ್ನು ರೈತ ಬಾಂದವರ ಆಸೆಯದ ಮೇರೆಗೆ ಹಸಿರು ಕ್ರಾಂತಿ ಕಾರ್ಯಾಲಯದಲ್ಲಿ ಬುಧವಾರ ರಂದು ರಾತ್ರಿ ನಡೆಸಲಾಯಿತು. ರೈತ ಬಾಂಧವರೆ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಶಂಕರ ಶ್ಯಾಬನ್ನವರ ಕೇಕ್ ಕತ್ತರಿಸಿ ರೈತ ಬಾಂದವರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯ ಪತ್ರಕರ್ತ ಯಮುನಪ್ಪ ಸುಲ್ತಾನಪೂರ ಮಾತನಾಡಿ ಶಂಕರ ಅವರು ಚಿಕಿತ್ಸೆಗಾಗಿ ರೈತಬಾಂದವರೊಂದಿಗೆ ಉತ್ತಮ ಸಂಬಂಧ …

Read More »