Breaking News

Daily Archives: ಆಗಷ್ಟ್ 7, 2020

ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವದು ಮತ್ತು ಮನೆ ಮನೆ ಮತ್ತೊಮ್ಮೆ ತೆರಳಿ ಸದಸ್ಯರನ್ನು ತಪಾಸಣೆ ಮಾಡಿ

ಮೂಡಲಗಿ: ಕರೋನ ಮಹಾಮಾರಿ ರೋಗವು ವಿಶ್ವದಲ್ಲೆಡೆ ಮೂಲೆ ಮೂಲೆಯಲ್ಲಿ ಹರಡುತಿದ್ದು ಗ್ರಾಮೀಣ ಭಾಗದಲ್ಲಿ ರೋಗದ ಬಗ್ಗೆ ಕಟ್ಟು ನಿಟ್ಟಾಗಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿರುತ್ತದೆ ಎಂದು ತಾಲೂಕಿನ ಕಲ್ಲೋಳಿಯ ಜೈ ಹನುಮಾನ ಯುವಜನಾ ಸೇವಾ ಸಂಘದ ಪದಾಧಿಕಾರಿಗಳು ಮೂಡಲಗಿ ತಹಶಿಲ್ದಾರ ಮೂಖಾಂತರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಮುದಾಯ ಮಟ್ಟದಲ್ಲಿ ಹರಡದಂತೆ ಮುಂದಿನ ಕ್ರಮ ತೆಗೆದುಕೊಳ್ಳಬೇಕು, ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ …

Read More »

ಈರಣ್ಣ ಕಡಾಡಿ ಅವರಿಗೆ ಸನ್ಮಾನ’

 ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಾಗು ಶ್ರೀ ಬಸವೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ವತಿಯಿಂದ ಶನಿವಾರ ಅ-೦೮ ರಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಸಂಸ್ಥೆಯ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ಬಸಗೌಡ ಪಾಟೀಲ‌, ಬಿ.ಬಿ.ಬೆಳಕೂಡ,ಬಿ.ಎಸ.ಕಡಾಡಿ, ಬಿ.ಆರ್. ಕಡಾಡಿ,ಶಿವರುದ್ರ ಪಾಟೀಲ, ರಾಯಪ್ಪ ಪಾಟೀಲ,ಶಿವಪ್ಪ ಜಗದಾಳಿ,ಮಹಾಂತೇಶ ಕಪ್ಪಲಗುದ್ದಿ,ಸಾತಪ್ಪ ಖಾನಾಪುರ,ಮಲ್ಲಪ್ಪ ಖಾನಾಪೂರ ಸೇರಿದಂತೆ ನಿರ್ದೇಶಕರು,ಸಿಬ್ಬಂದಿ ವರ್ಗ ಉಪಸ್ಥಿತಿ ಇರುವರು.

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 47 ಜನರಿಗೆ ಮತ್ತು ಮೂಡಲಗಿ 05 ಅಂಕಲಗಿ . 18, ಕಣ್ಣೂರ 05, ಸುಣಧೋಳಿ, 02 ಸಿಂದಿಕುರಬೇಟ, 01 ಪಿ.ಜಿ.ಮಲಾಪೂರ. 01 ಮಮದಾಪೂರ 01 ನಾಗನೂರ. 01 ಘಟಪ್ರಭಾ 01 ಹುಣಶ್ಯಾಳ. 01 ವಡರಟ್ಟಿ 02 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. …

Read More »