ತುಕ್ಕಾನಟ್ಟಿ: ಸತತ ಪರಿಶ್ರಮ, ನಿರಂತರ ಅದ್ಯಯನ ಯಶಸ್ಸಿನ ದಾರಿ- ಶೃತಿ. ಮೂಡಲಗಿ: ಸತತ ಪರಿಶೃಮ ನಿರಂತರ ಅಧ್ಯಯನ ಮಾಡಿದಾಗ ಯಶಸ್ಸು ತಾನಾಗಿಯೇ ಬರುತ್ತದೆ. ಜೊತೆಗೆ ಗುರುವಿನ ಮಾರ್ಗದರ್ಶನದಿಂದ ಉತ್ತಮ ಗುರಿ ಮುಟ್ಟಲು ಸಾದ್ಯ ಎಂದು ಎಸ್.ಎಸ್.ಎಲ್.ಸಿ ರ್ಯಾಂಕ ವಿಜೇತೆ ಕುಮಾರಿ ಶೃತಿ ಪಾಟೀಲ ಅಭಿಪ್ರಾಯ ಪಟ್ಟರು. ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ …
Read More »Daily Archives: ಆಗಷ್ಟ್ 13, 2020
ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ ದೃಢ
ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ ದೃಢಪಟ್ಟಿರುವದಾಗಿ ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿ 34, ಅರಳಿಮಟ್ಟಿ 02, ಘಟಪ್ರಭಾ, 01 ನಲ್ಲಾನಟ್ಟಿ, 01 ಬೆಣಚಿನಮರಡಿ, 01 ಹೂಲಿಕಟ್ಟಿ, 01 ತುಕ್ಕಾನಟ್ಟಿ, 01 ಫಾಲ್ಸ್, 01 ತವಗ, 01 ಶಿಂಧಿಕುರಬೇಟ ಗ್ರಾಮಗಳಲ್ಲಿ ಒಂದು ಕೋವಿಡ್ ಪಾಸಿಟೀವ್ ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.
Read More »