Breaking News

Daily Archives: ಆಗಷ್ಟ್ 14, 2020

ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯನ್ನು ಖಂಡಿಸಿ, ಪತ್ರಕರ್ತರಿಂದ ತಹಶೀಲ್ದಾರ್ ರವರಿಗೆ ಮನವಿ

ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯನ್ನು ಖಂಡಿಸಿ ಕಿತ್ತೂರು ತಾಲ್ಲೂಕಿನ ಸಮಸ್ತ ಪತ್ರಕರ್ತರ ಬಳಗದ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಕಿತ್ತೂರು : ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ ಗಲಾಟೆಯ ಸಂದರ್ಭದಲ್ಲಿ ವರದಿಮಾಡಲು ತೆರಳಿದ ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಕಿತ್ತೂರು ತಾಲ್ಲೂಕಿನ ಎಲ್ಲಾ ಪತ್ರಕರ್ತರ ವತಿಯಿಂದ ಇಂದು ಕಿತ್ತೂರು ತಹಸೀಲ್ದಾರ್ ರವರ ಮೂಲಕ …

Read More »

ರೇವಣಸಿದೇಶ್ವರ ಪ್ರೌಢ ಶಾಲೆಯ ಉತ್ತಮ ಫಲಿತಾಂಶ

ಹೊಸಕೋಟಿ: ರಾಮದುರ್ಗ ತಾಲೂಕಿನ ಹೊಸಕೋಟಿಯ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ದಕ ಸಂಘದ ಶ್ರೀ ರೇವಣಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಹೊಂದಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ಬಿ.ಪಿ.ಕಟ್ಟಿಮನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಶಾಲೆಗೆ ಯಶೋಧಾ ಆರ್.ಹಂಪಿಹೊಳಿ ಶೇ.90.72(ಪ್ರಥಮ), ಕಾವ್ಯಾ ಎಲ್.ಸಣ್ಣತಮ್ಮಪ್ಪಗೋಳ ಶೇ.90.40 (ದ್ವಿತೀಯ), ಅನೀತಾ ವ್ಹಿ.ಮಾದರ ಶೇ.87.84(ತೃತೀಯ) ಸ್ಥಾನ ಪಡೆದುಕೊಂಡಿರುವರು. ಪರೀಕ್ಷೆಯಲ್ಲಿ 4ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಪ್ರಥಮ ಧರ್ಜೆಯಲ್ಲಿ ಮತ್ತು …

Read More »