Breaking News

Daily Archives: ಆಗಷ್ಟ್ 23, 2020

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಆಯ್ಕೆ

ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್‍ನ ರೀಜಿನಲ್ ಚೇರ್‍ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ. ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು. ಕ್ಲಬ್ ಪರಿವಾರದ ಇತರೆ …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಂದು ಮತ್ತೆ ಕೊರೋನಾ ಕೇಸ್ ಪತ್ತೆ .

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಂದು 10 ಕೊರೋನಾ ಕೇಸ್ ಪತ್ತೆ . ಮೂಡಲಗಿ: ಪಟ್ಟಣದಲ್ಲಿ 1 ಗೋಕಾಕ ನಗರ. 2 ಅರಳಿಮಟ್ಟಿ . 1 ಅಂಕಲಗಿ . 1 ಬೈರನಟ್ಟಿ. 1 ಖನಗಾಂವ. 1 ವೆಂಕಟಾಪೂರ. 1 ಮಾಳಮರಡಿ. 1 ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ತಾಲೂಕಿಗೆ …

Read More »