ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿಗಳ ನುಡಿ ಧರ್ಮದ ನೆಲೆಗಾಗಿ ವೀರಭದ್ರೇಶ್ವರನು ಅವತರಿಸಿದ ಮೂಡಲಗಿ: ‘ಗರ್ವ ಮತ್ತು ಅಹಂಕಾರವನ್ನು ಸಂಹಾರ ಮಾಡುವ ಸಲುವಾಗಿ ಶಿವನು ವೀರಭದ್ರೇಶ್ವರ ಅವತಾರವನ್ನು ತಾಳಬೇಕಾಯಿತು’ ಎಂದು ಭಾಗೋಜಿಕೊಪ್ಪ, ಮುನ್ಯಾಳದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮ್ಭಿಜಿಗಳು ಹೇಳಿದರು. ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸಮಿತಿಯವರು ಆಚರಿಸಿದ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಾರಂಭವನ್ನು ದೀಪಕ್ಕೆ ತೈಲವನ್ನು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪರಶಿವನು ಅಧರ್ಮ ಮತ್ತು ಜಗದ ಅಹಂಕಾರವನ್ನು …
Read More »